ಮುಸ್ಲಿಂ ಸ್ಪೀಕರ್

ಮುಸ್ಲಿಂ ಸ್ಪೀಕರ್ ಹೇಳಿಕೆ ವಿವಾದ: ಪಟ್ಟು ಸಡಿಲಿಸದ ಬಿಜೆಪಿ; ಜಮೀರ್ ಅಹ್ಮದ್ ರಾಜಿನಾಮೆಗೆ ಆಗ್ರಹ, ಸಭಾತ್ಯಾಗ
ವಿಧಾನಸಭೆಯ ಸ್ಪೀಕರ್ ವಿಚಾರವಾಗಿ ತೆಲಂಗಾಣ ಚುನಾವಣೆ ವೇಳೆ ಸಚಿವ ಜಮೀರ್ ಅಹಮದ್ ನೀಡಿದ್ದ ಹೇಳಿಕೆ ವಿಧಾನ ಪರಿಷತ್ ಕಲಾಪದಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಯಿತು.

ಬೆಳಗಾವಿ: ಸದನದಲ್ಲಿ ಕೋಲಾಹಲ ಸೃಷ್ಟಿಸಿದ 'ಮುಸ್ಲಿಂ ಸ್ಪೀಕರ್' ಹೇಳಿಕೆ; ಜಮೀರ್ ಉಚ್ಚಾಟಿಸಲು ಪ್ರತಿಪಕ್ಷಗಳ ಆಗ್ರಹ
ಇತ್ತೀಚೆಗೆ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಉಚ್ಚಾಟಿಸುವಂತೆ ಪ್ರತಿಪಕ್ಷಗಳ ಸದಸ್ಯರು ವಿಧಾನಸಭೆಯಲ್ಲಿ ಪಟ್ಟು ಹಿಡಿದಿದ್ದರು.

