ಮುಸ್ಲಿಂ ಲೀಗ್

ದೈಹಿಕ ಸೌಂದರ್ಯದಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ: MLA ಪ್ರತಿಭಾ ವಿರುದ್ಧ Muslim League ನಾಯಕನ ಹೇಳಿಕೆ
ಕಾಯಂಕುಲಂನಲ್ಲಿ ಯುಡಿಎಫ್ ಅಭ್ಯರ್ಥಿ ಎಂ. ಲಿಜು ಪರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ Muslim League ನಾಯಕ ಇರ್ಷಾದ್ ಚಕ್ಕಲಶ್ಸೆರಿ, ಕಾಯಂಕುಲಂನ LDF ಅಭ್ಯರ್ಥಿ ಪ್ರತಿಭಾ ಅವರನ್ನು ಗುರಿಯಾಗಿಸಿಕೊಂಡಿದ್ದರು.

Kerala Story 2 ವಿರುದ್ಧದ ಪ್ರತಿಭಟನೆಯಲ್ಲಿ ಗೋಮಾಂಸ ಪಾರ್ಟಿ: ಹಿಂದೂಗಳ ಭಾವನೆಗೆ ಧಕ್ಕೆ; SFI ವಿರುದ್ಧ ಮುಸ್ಲಿಂ ಲೀಗ್ ಗರಂ
Kerala Story 2 ಚಿತ್ರದ ಬಗ್ಗೆ ಕೇರಳದಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಆಡಳಿತಾರೂಢ ಎಡಪಂಥೀಯ ವಿದ್ಯಾರ್ಥಿ ವಿಭಾಗವಾದ SFI ಆಯೋಜಿಸಿರುವ ಗೋಮಾಂಸ ಪಾರ್ಟಿಗೆ ಮುಸ್ಲಿಂ ಲೀಗ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ ಕಾರಣವಾದ ಜಿನ್ನಾ ಅವರ ಇಂಡಿಯನ್ ಮುಸ್ಲಿಂ ಲೀಗ್ ಹೇಗೆ ಜಾತ್ಯತೀತ ಪಕ್ಷ?
ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಒಂದು ಪರಿಪೂರ್ಣವಾದ ಜಾತ್ಯಾತೀತ ಪಕ್ಷ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಲೀಗ್ ಜಾತ್ಯತೀತ: ರಾಹುಲ್ ಹೇಳಿಕೆ ವಿವಾದ, ಅಡ್ವಾಣಿ ಜಿನ್ನಾ ಹೊಗಳಿದ್ದು ನೆನಪಿದೆಯೇ? ಕಾಂಗ್ರೆಸ್
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಪೂರ್ಣ ಜಾತ್ಯತೀತ ಎಂಬ ಹೇಳಿಕೆ ವಿರುದ್ಧ ರಾಹುಲ್ ಗಾಂಧಿ ಅವರನ್ನು ಟೀಕಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಶುಕ್ರವಾರ ತಿರುಗೇಟು ನೀಡಿದೆ. ಅಡ್ವಾಣಿ ಕೂಡಾ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದ್ದು ನೆನಪಿದೆಯೇ? ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.

ಸಂಸದ ಶಶಿ ತರೂರ್ ಸಮಸ್ಯೆ: ಕಾಂಗ್ರೆಸ್ ನಿರ್ವಹಿಸುತ್ತಿರುವ ರೀತಿಗೆ ಐಯುಎಂಎಲ್ ಅಸಮಾಧಾನ!
ಸಂಸದ ಶಶಿ ತರೂರ್ ಸಮಸ್ಯೆಯನ್ನು ಕಾಂಗ್ರೆಸ್ ನಿಭಾಯಿಸುತ್ತಿರುವ ರೀತಿಗೆ ಯುಡಿಎಫ್‌ನಲ್ಲಿ ಎರಡನೇ ಅತಿ ದೊಡ್ಡ ಮಿತ್ರ ಪಕ್ಷವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಅಸಮಾಧಾನ ವ್ಯಕ್ತ ಪಡಿಸಿದೆ.

ಕೇಜ್ರಿವಾಲ್ ರಿಂದ ಜಿನ್ನಾ ರಾಜಕೀಯ: ಎಎಪಿಯನ್ನು ಮುಸ್ಲಿಂ ಲೀಗ್ ಎಂದು ಬದಲಿಸಲಿ: ಬಿಜೆಪಿ
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಿನ್ನಾ ರಾಜಕೀಯ ಮಾಡುತ್ತಿದ್ದಾರೆ, ಹಾಗಾಗಿ ಆಮ್ಆದ್ಮಿ ಪಕ್ಷದ ಹೆಸರನ್ನು ಬದಲಾಯಿಸಲಿ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಲೇವಡಿ ಮಾಡಿದ್ದಾರೆ.

