ಮುಸ್ಲಿಂ ಮೀಸಲಾತಿ

ಮಹಾರಾಷ್ಟ್ರದಲ್ಲಿ ಮುಸ್ಲಿಂ ಮೀಸಲಾತಿ ರದ್ದತಿ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ
"ಪ್ರತಿವಾದಿ(ಮಹಾರಾಷ್ಟ್ರ ಸರ್ಕಾರ) ಅಲ್ಪಸಂಖ್ಯಾತ ಸಮುದಾಯದ ವಿಚಾರದಲ್ಲಿ ಜನಾಂಗೀಯ ತಾರತಮ್ಯ ಮಾಡುತ್ತಿದೆ. ಇದು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

News Headlines 17-04-25 | ಜಾತಿ ಗಣತಿ ಕುರಿತ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಳ್ಳದೆ ಮುಕ್ತಾಯ; ಸಂಧಾನ ಸಫಲ, ಲಾರಿ ಮುಷ್ಕರ ವಾಪಸ್; ಮುಸ್ಲಿಂ ಮೀಸಲಾತಿ ಮಸೂದೆ ರಾಷ್ಟ್ರಪತಿ ಅಂಗಳಕ್ಕೆ!

Watch | ಜಾತಿ ಗಣತಿ ಕುರಿತ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಳ್ಳದೆ ಮುಕ್ತಾಯ; ಲಾರಿ ಮುಷ್ಕರ ವಾಪಸ್; ಮುಸ್ಲಿಂ ಮೀಸಲಾತಿ ಮಸೂದೆ ರಾಷ್ಟ್ರಪತಿ ಅಂಗಳಕ್ಕೆ!

News headlines 24-02-204 | ಹನಿ ಟ್ರ್ಯಾಪ್ ಬೆನ್ನಲ್ಲೇ ಸಿಎಂ ಆಪ್ತ ಸಚಿವರ ಫೋನ್ ಕದ್ದಾಲಿಕೆ ಆರೋಪ, ಮುಸ್ಲಿಂ ಮೀಸಲಾತಿ: DKS ಹೇಳಿಕೆಯಿಂದ ಪೇಚಿಗೆ ಸಿಲುಕಿದ ಹೈಕಮಾಂಡ್; Biggboss ಸ್ಪರ್ಧಿಗಳ ವಿರುದ್ಧ FIR

Watch | ಸಂವಿಧಾನ ಬದಲಾವಣೆ: ಸಂಸತ್ ನಲ್ಲಿ ಡಿಕೆ ಶಿವಕುಮಾರ್ ಹೇಳಿಕೆ ಸದ್ದು, ಪೇಚಿಗೆ ಸಿಲುಕಿದ ಹೈಕಮಾಂಡ್; ಸಿಎಂ ಆಪ್ತ ಸಚಿವರ ಫೋನ್ ಕದ್ದಾಲಿಕೆ?

Watch | ಸಂವಿಧಾನ ಬದಲಾಯಿಸುತ್ತೇವೆಂದು ಹೇಳಿಲ್ಲ, ಅಪಪ್ರಚಾರ ವಿರುದ್ಧ ಕಾನೂನು ಹೋರಾಟ

ಸರ್ಕಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ: JDS ನಿಲುವು ಕುರಿತು ಇಂದು HDK ಸ್ಪಷ್ಟನೆ
"ಮೀಸಲಾತಿ ಮಸೂದೆಯಲ್ಲಿ ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿದೆ" ಎಂದು ಜೆಡಿಎಸ್ ನಾಯಕರೊಬ್ಬರು ತಿಳಿಸಿದ್ದಾರೆ.

News headlines 19-03-2025| ರನ್ಯಾ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಹೈಕೋರ್ಟ್ ಸೂಚನೆ, ರಾಮನಗರ ಮರುನಾಮಕರಣಕ್ಕೆ ಕೇಂದ್ರ ಬ್ರೇಕ್, ಲಂಚ ನೀಡದ ಬೈಕ್ ಸವಾರನ ಮೇಲೆ ಪೊಲೀಸ್ ಹಲ್ಲೆ!

ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ: ರಾಜ್ಯಪಾಲರಿಗೆ ಯತ್ನಾಳ್ ಪತ್ರ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿರುವ ಅವರು, ವಿವಾದಾದ್ಮಕ ಮಸೂದೆಗೆ ಒಪ್ಪಿಗೆ ನೀಡದಂತೆ ಮನವಿ ಮಾಡಿದ್ದಾರೆ.

