ದೇಶಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಅಪ್ರಾಪ್ತೆಯೊಂದಿಗಿನ ಮದುವೆಗೆ ಒಪ್ಪಿಗೆಯಿದ್ದರೂ, ದೈಹಿಕ ಸಂಬಂಧ ಒಪ್ಪಲಾಗದು: ದೆಹಲಿ ಹೈಕೋರ್ಟ್
ತನ್ನ ಅಪ್ರಾಪ್ತ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.