ದೇಶನಮ್ಮ ತಾತ 'ಮುಸ್ಲಿಮರ ಕಡು ವಿರೋಧಿ' ಎಂಬಂತೆ ರಾಹುಲ್ ಗಾಂಧಿ ಬಿಂಬಿಸಿದ್ದಾರೆ: ಕೋರ್ಟ್ ಗೆ ಸಾವರ್ಕರ್ ಮರಿ ಮೊಮ್ಮಗನ ಹೇಳಿಕೆ
ಸಾವರ್ಕರ್ ತಮ್ಮ ಐದರಿಂದ ಆರು ಸ್ನೇಹಿತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿ ಆ ಕೃತ್ಯದಿಂದ ಖುಷಿ ಪಟ್ಟರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಸತ್ಯಕಿ ಉಲ್ಲೇಖಿಸಿದ್ದಾರೆ.