ಕ್ರಿಕೆಟ್ಇತಿಹಾಸ ಸೃಷ್ಟಿಸಿದ ಅಜಿಂಕ್ಯ ರಹಾನೆ: ಪ್ರತಿಷ್ಠಿತ 'ಮುಲ್ಲಾಘ್ ಪದಕ' ಸ್ವೀಕರಿಸಿದ ಮೊದಲ ಆಟಗಾರ!
ಪ್ರಥಮ ಇನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಟೆಸ್ಟ್ ವೃತ್ತಿ ಜೀವನದ 12ನೇ ಶತಕ ಪೂರೈಸಿದ್ದ ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, 'ಪಂದ್ಯ ಶ್ರೇಷ್ಠ ಪ್ರಶಸ್ತಿ' ರೂಪದಲ್ಲಿ ಪ್ರತಿಷ್ಠಿತ 'ಮುಲ್ಲಾಘ್ ಪದಕ' ಸ್ವೀಕರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.