ಕ್ರಿಕೆಟ್IPL 2025: ಫೈನಲ್ ಪಂದ್ಯ ಕೋಲ್ಕತ್ತಾದಿಂದ ಅಹಮದಾಬಾದ್ಗೆ ಶಿಫ್ಟ್; ಮುಲ್ಲನ್ಪುರದಲ್ಲಿ ಕ್ವಾಲಿಫೈಯರ್ 1, ಎಲಿಮಿನೇಟರ್ ಪಂದ್ಯ
ಅಹಮದಾಬಾದ್ನಲ್ಲಿ ಐಪಿಎಲ್ ಫೈನಲ್ಗೂ ಮುನ್ನ ಮುಲ್ಲನ್ಪುರದಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ನ ಜೊತೆಗೆ ಕ್ವಾಲಿಫೈಯರ್ 2 ಸಹ ನಡೆಯಲಿದೆ.