ವಿದೇಶ'ನಿಮ್ಮ ಚುನಾವಣಾ ಭಾಷಣದಲ್ಲಿ ನಮ್ಮ ದೇಶವನ್ನು ಎಳೆದು ತರಬೇಡಿ, ಕಾಶ್ಮೀರ ನಮ್ಮದೇ'- Pakistan
ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಕುರಿತು ನೆರೆಯ ಪಾಕಿಸ್ತಾನ ತಕರಾರು ತೆಗೆದಿದ್ದು, ಭಾರತದ ರಾಜಕೀಯ ನಾಯಕರು ತಮ್ಮ ಚುನಾವಣಾ ಭಾಷಣದಲ್ಲಿ ಅನಾವಶ್ಯಕವಾಗಿ ಪಾಕಿಸ್ತಾನವನ್ನು ಎಳೆದು ತರುತ್ತಿದ್ದಾರೆ ಎಂದು ಕಿಡಿಕಾರಿದೆ.