ವಾಣಿಜ್ಯಜಿಯೋದ ಶೇ. 1.85 ಷೇರುಗಳನ್ನು 9,000 ಕೋಟಿಗೆ ಖರೀದಿಸಿದ ಅಬುಧಾಬಿ ಮೂಲದ ಸಂಸ್ಥೆ
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಜಿಯೋ ಸಂಸ್ಛೆಯಲ್ಲಿ ಇದೀಗ ಅಬುದಾಬಿ ಮೂಲದ ಸಂಸ್ಥೆಯೊಂದು ಬಂಡವಾಳ ಹೂಡಿಕೆ ಮಾಡಿದ್ದು, ಸುಮಾರು 9 ಸಾವಿರ ಕೋಟಿ ರೂ.ಗಳಿಗೆ ಜಿಯೋದ ಶೇ.1.85ರಷ್ಟು ಷೇರುಗಳನ್ನು ಖರೀದಿ ಮಾಡಿದೆ.