ವಿದೇಶPakistan: ಮುಸುಕುಧಾರಿಗಳಿಂದ ಮತ್ತೋರ್ವ ಉಗ್ರನ ಬೇಟೆ; ಹಫೀಜ್ ಸಯೀದ್ ಆಪ್ತ ಮುಫ್ತಿ ಹಬೀಬುಲ್ಲಾ ಮನೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ!
ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್ ಆಪ್ತ ಸಹಚರ ಮತ್ತು ಭಯೋತ್ಪಾದಕ ಮುಫ್ತಿ ಹಬೀಬುಲ್ಲಾ ಹಕ್ಕಾನಿಯನ್ನು ಪಾಕಿಸ್ತಾನದ ದಿರ್ನಲ್ಲಿ ಮುಸುಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.