ಸಿನಿಮಾ ಸುದ್ದಿರಾಕಿಬಾಯ್ ಯಶ್ ಗೆ ಆಕ್ಷನ್ ಕಟ್ ಹೇಳಲಿರೋ 'ಮಫ್ತಿ' ನಿರ್ದೇಶಕ
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿ ಸಂಪೂರ್ಣ ತೊಡಗಿರುವ ರಾಕಿಬಾಯ್ ಯಶ್ ಇದೀಗ ಚಿತ್ರೀಕರಣದ ಕಡೆಯ ಹಂತದಲ್ಲಿದ್ದಾರೆ. ಏತನ್ಮಧ್ಯೆ, ಅವರ ಮುಂದಿನ ಯೋಜನೆಗಳ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡಿದೆ. ಅದರಲ್ಲೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಚಿತ್ರ ನಿರ್ದೇಶಿಸಲು ಯಾವ ನಿರ್ದೇಶಕರು ಮುಂದೆ ಬರಲಿದ್ದಾರೆ ಎನ್ನುವುದರ ಮೇಲೆ ಸಾಕಷ್ಟು ಚರ