ರಾಜ್ಯಇ-ಖಾತಾ ಪಡೆಯುವುದು ಇನ್ಮುಂದೆ ಮತ್ತಷ್ಟು ಸುಲಭ: ಕಚೇರಿ ಸುತ್ತಾಟವಿಲ್ಲದೆ, 3–4 ದಿನಗಳಲ್ಲಿ ಆನ್ಲೈನ್'ನಲ್ಲೇ ಮಂಜೂರು..!
ಖಾತಾ ಸಂಬಂಧಿತ ಸಮಸ್ಯೆಗಳಿಗಾಗಿ ನಾಗರಿಕರು ಕಚೇರಿಗಳಿಗೆ ಹೋಗುವುದಾಗಲಿ ಅಥವಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವ ಅಗತ್ಯ ಬೇಡ. ಇ-ಖಾತಾ ಸಂಪೂರ್ಣವಾಗಿ ಆನ್ಲೈನ್ ಮೂಲಕ ನೀಡಲಾಗುವುದರಿಂದ ಮಧ್ಯವರ್ತಿಗಳ ಸಹಾಯ ಪಡೆಯಬಾರದು.