ಮುನಿರತ್ನ

Atrocity case: ಶಾಸಕ ಮುನಿರತ್ನಗೆ ಬಿಗ್ ರಿಲೀಫ್; ಪ್ರಕರಣ ರದ್ದುಗೊಳಿಸಿದ ವಿಶೇಷ ನ್ಯಾಯಾಲಯ
ರಾಜ್ಯ

Atrocity case: ಶಾಸಕ ಮುನಿರತ್ನಗೆ ಬಿಗ್ ರಿಲೀಫ್; ಪ್ರಕರಣ ರದ್ದುಗೊಳಿಸಿದ ವಿಶೇಷ ನ್ಯಾಯಾಲಯ

2024ರಲ್ಲಿ ಅವರ ವಿರುದ್ಧ ದಾಖಲಾಗಿದ್ದ ಬಹುಚರ್ಚಿತ ಜಾತಿ ನಿಂದನೆ (ಅಟ್ರಾಸಿಟಿ) ಮತ್ತು ಜೀವ ಬೆದರಿಕೆ ಪ್ರಕರಣವನ್ನು ರದ್ದುಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ನನ್ನ ದಮ್ಮು-ತಾಕತ್ತು ತೋರಿಸಬೇಕಾ?: ಕೊತ್ವಾಲ್ ಶಿಷ್ಯನಿಗೆ 'ಆ ದಿನಗಳು' ನೆನಪಾದಂತಿದೆ; ಡಿ.ಕೆ ಶಿವಕುಮಾರ್ ವರ್ತನೆಗೆ ಬಿಜೆಪಿ ಟೀಕೆ
ರಾಜಕೀಯ

ನನ್ನ ದಮ್ಮು-ತಾಕತ್ತು ತೋರಿಸಬೇಕಾ?: ಕೊತ್ವಾಲ್ ಶಿಷ್ಯನಿಗೆ 'ಆ ದಿನಗಳು' ನೆನಪಾದಂತಿದೆ; ಡಿ.ಕೆ ಶಿವಕುಮಾರ್ ವರ್ತನೆಗೆ ಬಿಜೆಪಿ ಟೀಕೆ

ಉಪಮುಖ್ಯಮಂತ್ರಿಗಳ ರೌಡಿಸಂ ಇತಿಹಾಸ ರಾಜ್ಯದ ಜನತೆಗೆ ತಿಳಿದಿದೆ. ಸದನಕ್ಕೆ ಕಳುಹಿಸಿದ್ದು ತೋಳ್ಬಲ, ಧಮ್ಮು ತಾಕತ್ತಿನ ಪ್ರದರ್ಶನಕ್ಕಲ್ಲ ಎನ್ನುವುದನ್ನು ಡಿಕೆಶಿ ಅವರು ತಿಳಿದುಕೊಳ್ಳಲಿ ಎಂದು ಕಿಡಿಕಾರಿದೆ.

'ಹೇ ರೇಪಿಸ್ಟ್...': ಸದನದಲ್ಲಿ ಡಿಕೆಶಿ​​-ಮುನಿರತ್ನ ನಡುವೆ ಮಾತಿನ ಚಕಮಕಿ; ವಿಧಾನಸಭೆಯಲ್ಲಿ ಕೋಲಾಹಲ
ರಾಜಕೀಯ

'ಹೇ ರೇಪಿಸ್ಟ್...': ಸದನದಲ್ಲಿ ಡಿಕೆಶಿ​​-ಮುನಿರತ್ನ ನಡುವೆ ಮಾತಿನ ಚಕಮಕಿ; ವಿಧಾನಸಭೆಯಲ್ಲಿ ಕೋಲಾಹಲ

ನಾನು ಉತ್ತರ ಕೊಡುತ್ತೇನೆ. ಇವರು ಮಾಡಿರುವಂತಹ ಪಾಪದ ಕೆಲಸ. ಅಧಿಕಾರ ದುರ್ಬಳಕೆ ಮಾಡಿ ನನ್ನ ವಿರುದ್ಧ ಎಫ್ ಐ ಆರ್ ಮಾಡಿಸಿದ್ದಾರೆ. 'ಇವರಿಗೆ ಮೂರು ಮಕ್ಕಳಿವೆ ಅದನ್ನು ಮರೆಯಬೇಡಿ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ "ಹೇ ರೇಪಿಸ್ಟ್ ಕೂತ್ಕೋ" ಎಂದು ಡಿಕೆಶಿ ತಿರುಗೇಟು ನೀಡಿದರು.

ಪಟಾಕಿ ದಾಸ್ತಾನು: ಶಾಸಕ ಮುನಿರತ್ನ ಕಚೇರಿಗೆ ಬೀಗ ಜಡಿದ ಪೊಲೀಸರು; ಹೈಡ್ರಾಮಾ
ರಾಜ್ಯ

ಪಟಾಕಿ ದಾಸ್ತಾನು: ಶಾಸಕ ಮುನಿರತ್ನ ಕಚೇರಿಗೆ ಬೀಗ ಜಡಿದ ಪೊಲೀಸರು; ಹೈಡ್ರಾಮಾ

ಕಚೇರಿ ಲಾಕ್ ಆಗಿದ್ದರಿಂದ, ಪೊಲೀಸರು ಬಾಗಿಲು ತೆರೆಯಲು ಶಾಸಕರನ್ನು ಕರೆದರು. ಈ ವೇಳೆ ಶಾಸಕ ಮುನಿರತ್ನ, ಅವರ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.

ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಯಾಕ್ರಿ... ಹೆಣ್ಣಿನ ಬಗ್ಗೆ ಇಷ್ಟು ತುಚ್ಚ ಮಾತು?: ಮುನಿರತ್ನಗೆ ಕುಸುಮಾ
ರಾಜಕೀಯ

ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಯಾಕ್ರಿ... ಹೆಣ್ಣಿನ ಬಗ್ಗೆ ಇಷ್ಟು ತುಚ್ಚ ಮಾತು?: ಮುನಿರತ್ನಗೆ ಕುಸುಮಾ

ಒಬ್ಬ ಗುತ್ತಿಗೆದಾರರನ್ನು ಮನೆಗೆ ಕರೆದು ಅವರಿಗೆ ಲಂಚದ ಬೇಡಿಕೆ ಇಟ್ಟು, ಲಂಚ ಕೊಡುವುದಕ್ಕೆ ಆಗದಿದ್ದರೆ ನಿನ್ನ ಹೆಂಡ್ತಿ- ಮಕ್ಕಳನ್ನು ಮಂಚಕ್ಕೆ ಕಳುಹಿಸು ಎಂದ ಮಹಾಪುರುಷ ನೀವು. ನಿಮ್ಮಿಂದ ಇನ್ನೇನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯ.

ಕುಸುಮ ಡಿಕೆಶಿ ಪಕ್ಕದಲ್ಲೇ ಇರ್ತಾರೆ, ಡಿ.ಕೆ ರವಿ ಬದುಕಿದ್ದರೆ ನಾನು ಜೈಲಿಗೆ ಹೋಗ್ತಿರಲಿಲ್ಲ: ಶಾಸಕ ಮುನಿರತ್ನ
ರಾಜಕೀಯ

ಕುಸುಮ ಡಿಕೆಶಿ ಪಕ್ಕದಲ್ಲೇ ಇರ್ತಾರೆ, ಡಿ.ಕೆ ರವಿ ಬದುಕಿದ್ದರೆ ನಾನು ಜೈಲಿಗೆ ಹೋಗ್ತಿರಲಿಲ್ಲ: ಶಾಸಕ ಮುನಿರತ್ನ

ಡಿ.ಕೆ. ರವಿ ಬದುಕಿದ್ದಿದರೆ ನಾನು ಜೈಲಿಗೆ ಹೋಗುತ್ತಿರಲಿಲ್ಲ. ಈ ಪರಿಸ್ಥಿತಿಯೂ ಎದುರಾಗುತ್ತಿರಲಿಲ್ಲ. ಕುಸುಮಾ ಅವರಿಗೆ ಶಾಸಕರಾಗುವ ಹುಚ್ಚು ಹಿಡಿದಿದೆ. ಹೀಗಾಗಿ, ಡಿ. ಕೆ.ಶಿವಕುಮಾರ್ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಅಧಿಕಾರದ ಅಮಲು ನೆತ್ತಿಗೇರಿದೆ, ಚುನಾಯಿತ ಶಾಸಕರನ್ನು ಕರಿಟೋಪಿ MLA ಎಂದು ಸಂಬೋಧಿಸುವುದು ಎಷ್ಟು ಸರಿ?
ರಾಜಕೀಯ

ಅಧಿಕಾರದ ಅಮಲು ನೆತ್ತಿಗೇರಿದೆ, ಚುನಾಯಿತ ಶಾಸಕರನ್ನು ಕರಿಟೋಪಿ MLA ಎಂದು ಸಂಬೋಧಿಸುವುದು ಎಷ್ಟು ಸರಿ?

ಉಪ ಮುಖ್ಯಮಂತ್ರಿ ಡಿಕೆಶಿ ಅವರಿಗೆ ಅಧಿಕಾರದ ಅಮಲು ನೆತ್ತಿಗೇರಿದೆ. ಪ್ರಜಾಪ್ರಭುತ್ವದ ಪ್ರಬಲಾಸ್ತ್ರ ಜನಾಧಿಕಾರದ ಮೂಲಕ ಚುನಾಯಿತರಾದ ಶಾಸಕರನ್ನು ಕರಿಟೋಪಿ ಎಮ್‌ಎಲ್‌ಎ ಎಂದು ಸಂಬೋಧಿಸುವುದು ಎಷ್ಟು ಸರಿ?

ಇತಿಹಾಸ ಇರುವ RSSಗೆ ಮುನಿರತ್ನ ಅವಮಾನ: ಡಿ.ಕೆ ಶಿವಕುಮಾರ್ ತಿರುಗೇಟು
ರಾಜ್ಯ

ಇತಿಹಾಸ ಇರುವ RSSಗೆ ಮುನಿರತ್ನ ಅವಮಾನ: ಡಿ.ಕೆ ಶಿವಕುಮಾರ್ ತಿರುಗೇಟು

ಆರ್‌ಎಸ್‌ಎಸ್‌ಗೂ ಈ ಕಾರ್ಯಕ್ರಮಕ್ಕೂ ಏನು ಸಂಬಂಧ? ಆ ಸಂಸ್ಥೆಗೆ ಇತಿಹಾಸವಿದೆ. ಇಲ್ಲಿಗೆ ಆ ಸಂಸ್ಥೆಯ ಟೋಪಿ, ಸಮವಸ್ತ್ರ ಧರಿಸಿ ಬರುವ ಅವಶ್ಯಕತೆ ಏನಿತ್ತು? ಆ ಸಂಸ್ಥೆ ತನ್ನದೇ ಆದ ಕೆಲಸ ಮಾಡುತ್ತಿದೆ. ಅವರು ಮಾಡಿದ ಕೆಲಸ ನನಗೆ ಮಾಡಿದ ಅವಮಾನವಲ್ಲ.

News Headlines 12-10-25 | RSS ನಿಷೇಧಕ್ಕೆ ಚಿಂತನೆ: ಕಾಂಗ್ರೆಸ್ ವಿರುದ್ಧ BJP ಕೆಂಡಾಮಂಡಲ; ಬೆಂಗಳೂರು ನಡಿಗೆ ಹೈಡ್ರಾಮಾ: DKS-ಮುನಿರತ್ನ ಜಟಾಪಟಿ; ಪ್ರಿಯಾಂಕ್ ಖರ್ಗೆಗೆ ಬೌದ್ಧಿಕ ದಾರಿದ್ರ್ಯ: ಯತ್ನಾಳ್!
ರಾಜ್ಯ

News Headlines 12-10-25 | RSS ನಿಷೇಧಕ್ಕೆ ಚಿಂತನೆ: ಕಾಂಗ್ರೆಸ್ ವಿರುದ್ಧ BJP ಕೆಂಡಾಮಂಡಲ; ಬೆಂಗಳೂರು ನಡಿಗೆ ಹೈಡ್ರಾಮಾ: DKS-ಮುನಿರತ್ನ ಜಟಾಪಟಿ; ಪ್ರಿಯಾಂಕ್ ಖರ್ಗೆಗೆ ಬೌದ್ಧಿಕ ದಾರಿದ್ರ್ಯ: ಯತ್ನಾಳ್!