ಮುದ್ರಾ ಯೋಜನೆ

ಮುದ್ರಾ ಯೋಜನೆಯಡಿ ಶೇ 83ರಷ್ಟು 50 ಸಾವಿರ ರೂ. ಸಾಲ: ಆ ಮೊತ್ತದಿಂದ ಯಾವ ರೀತಿಯ ವ್ಯವಹಾರ ಮಾಡಬಹುದು: ಪಿ. ಚಿದಂಬರಂ
ದೇಶ

ಮುದ್ರಾ ಯೋಜನೆಯಡಿ ಶೇ 83ರಷ್ಟು 50 ಸಾವಿರ ರೂ. ಸಾಲ: ಆ ಮೊತ್ತದಿಂದ ಯಾವ ರೀತಿಯ ವ್ಯವಹಾರ ಮಾಡಬಹುದು: ಪಿ. ಚಿದಂಬರಂ

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಎಂಟು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಭಾನುವಾರ, ಈ ಯೋಜನೆಯಡಿ ನೀಡಲಾದ ಶೇ 83 ರಷ್ಟು ಸಾಲಗಳು 50,000 ರೂ.ಗಿಂತ ಕಡಿಮೆಯಿವೆ. ಇದು ಮೊತ್ತದ ಸಾಲದಿಂದ ಇಂದು ಯಾವ ರೀತಿಯ ವ್ಯವಹಾರವನ್ನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.

ಮುದ್ರಾ ಯೋಜನೆಯಡಿ ರು.1.22 ಲಕ್ಷ ಕೋಟಿ ಸಾಲ
ವಾಣಿಜ್ಯ

ಮುದ್ರಾ ಯೋಜನೆಯಡಿ ರು.1.22 ಲಕ್ಷ ಕೋಟಿ ಸಾಲ

ಪ್ರಸಕ್ತ ಹಣಕಾಸು ಸಾಲಿನ ಅಂತ್ಯದೊಳಗೆ `ಮುದ್ರಾ' ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ರು.1.22 ಲಕ್ಷ ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ...