ಮುದ್ದು ರಾಕ್ಷಸಿ

ಚಂದನ್ ಶೆಟ್ಟಿ- ನಿವೇದಿತಾ ಗೌಡ ಅಭಿನಯದ 'ಮುದ್ದು ರಾಕ್ಷಸಿ' ಜೂನ್ನಲ್ಲಿ ಬಿಡುಗಡೆ
ಶೂಟಿಂಗ್ ಉದ್ದಕ್ಕೂ ಇಬ್ಬರೂ ನಟರ ವೃತ್ತಿಪರತೆಯನ್ನು ಶ್ಲಾಘಿಸಿದರು. ದೂರವಾದ ನಂತರವೂ, ಅವರು ಸೆಟ್ನಲ್ಲಿ ಸಂಪೂರ್ಣವಾಗಿ ವೃತ್ತಿಪರರಾಗಿದ್ದರು. ಅವರಿಬ್ಬರಲ್ಲಿ ಯಾವುದೇ ಒತ್ತಡವಿರಲ್ಲ.

ಚಂದನ್ ಶೆಟ್ಟಿ - ನಿವೇದಿತಾ ಗೌಡ ಸಿನಿಮಾಗೆ ಟೈಟಲ್ 'ಮುದ್ದು ರಾಕ್ಷಸಿ'!
ಆರಂಭಿಕ ಶೀರ್ಷಿಕೆಯಲ್ಲಿ ಅದನ್ನು ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ಮನಗಂಡ ಚಿತ್ರ ತಂಡ ಸಿನಿಮಾ ಟೈಟಲ್ ಬದಲಿಸಿದೆ.

