ಮುಡಾ ಅಕ್ರಮ ಆರೋಪ

ರಣತಂತ್ರ ಬದಲಿಸಿದ BJP: ಸಿದ್ದು ವಿರುದ್ಧ 'ಮುಡಾ' ಅಸ್ತ್ರ ಪ್ರಯೋಗಿಸಲು ಮುಂದು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ನಿವೇಶನಗಳನ್ನು ಮುಡಾ ಮಂಜೂರು ಮಾಡಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ವಿಚಾರ ಹಿಡಿದು ಸಿದ್ದರಾಮಯ್ಯ ಅವರನ್ನು ಗುರಿ ಮಾಡಲು ಚಿಂತನೆ ನಡೆಸಿದೆ.

ಮುಡಾ ಅಕ್ರಮ ಆರೋಪ ತನಿಖೆ ಸಿಬಿಐಗೆ ವಹಿಸುವುದಿಲ್ಲ: ಡಾ ಜಿ ಪರಮೇಶ್ವರ್
ಮುಡಾ ಅಕ್ರಮ ಆರೋಪ ತನಿಖೆಯನ್ನು ಸಿಬಿಐಗೆ ವಹಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

