ದೇಶವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಹಾಡಲು ಹೇಳಿದ ಮುಖ್ಯಶಿಕ್ಷಕನ ಮೇಲೆ ಹಲ್ಲೆ ನಡೆಸಿ ಮದರಸಾದಿಂದ ಹೊರಗಟ್ಟಿದರು!
ಗಣರಾಜ್ಯೋತ್ಸವ ದಿನಾಚರಣೆಗೆ ರಾಷ್ಟ್ರಗೀತೆ ಹಾಡುವುದಕ್ಕೆ ತರಬೇತಿ ನೀಡುತ್ತಿದ್ದ ಮದರಸಾದ ಮುಖ್ಯಶಿಕ್ಷಕ ಕಾಜಿ ಮಸುಂ ಅಕ್ತರ್ ಅವರ ವಿರುದ್ಧ ಫತ್ವಾ ಹೊರಡಿಸಿರುವ ಕೋಲ್ಕತ್ತಾದಲ್ಲಿ ನಡೆದಿದೆ.