ದೇಶಮೋದಿ ಸರಕಾರ ಮುಸ್ಲಿಮರನ್ನು ಗೆಲ್ಲಲು ಹೆಚ್ಚೆಚ್ಚು ಅಭಿವೃದ್ಧಿ ಮಾಡಬೇಕು: ಕೇಂದ್ರ ಸಚಿವ
ಕಳೆದ 70 ವರ್ಷಗಳಿಂದ ಮುಸ್ಲಿಂರ ಮನಸ್ಸು ವಿಷಪೂರಿತವಾಗಿದ್ದು, ಅವರ ವಿಶ್ವಾಸವನ್ನು ಪಡೆಯಲು ಮೋದಿ ಸರ್ಕಾರ ಹೆಚ್ಚು ಹೆಚ್ಚು ಅಭಿವೃದ್ದಿಪರ ಕೆಲಸಗಳನ್ನು ಮಾಡಬೇಕಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವೀ ಹೇಳಿದ್ದಾರೆ.