ದೇಶಸೆ.21ರಂದು ದೆಹಲಿ ನೂತನ ಸಿಎಂ ಆಗಿ ಅತಿಶಿ ಪ್ರಮಾಣ; ಕೇಜ್ರಿವಾಲ್ ಸಂಪುಟದ ನಾಲ್ವರಿಗೆ ಸಚಿವ ಸ್ಥಾನ
ಅತಿಶಿ ನೇತೃತ್ವದ ದೆಹಲಿ ಸಚಿವ ಸಂಪುಟಕ್ಕೆ ಆಪ್ ಶಾಸಕ ಮುಖೇಶ್ ಅಹ್ಲಾವತ್ ಅವರು ಹೊಸದಾಗಿ ಸೇರ್ಪಡೆಯಾಗುತ್ತಿದ್ದು, ಕೇಜ್ರಿವಾಲ್ ಸಂಪುಟದ ನಾಲ್ವರು ಸಚಿವರನ್ನು ಉಳಿಸಿಕೊಳ್ಳಲಾಗುವುದು ಎಂದು ಪಕ್ಷ ಗುರುವಾರ ತಿಳಿಸಿದೆ.