ದೇಶಚುನಾವಣೆಯಲ್ಲಿ ನನ್ನೆದುರು ನೇರವಾಗಿ ಸ್ಪರ್ಧಿಸಿ: ಕೇಜ್ರಿವಾಲ್'ಗೆ ಕಪಿಲ್ ಮಿಶ್ರಾ ಬಹಿರಂಗ ಪತ್ರ
ಆಮ್ ಆದ್ಮಿ ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮುಕ್ತ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಂಗಳವಾರ ಸವಾಲು ಹಾಕಿದ್ದಾರೆ...