ದೇಶಮುಂಬೈನ ಶಿವಾಜಿ ಪಾರ್ಕ್ನಲ್ಲಿ ಪ್ರತಿಭಟನೆ: 'ಹೈಕೋರ್ಟ್ ಆದೇಶ ಉಲ್ಲಂಘನೆ': ಅಭಿಜೀತ್ ದೀಪ್ಕೆ, ಇತರ ಮೂವರ ವಿರುದ್ಧ ದೂರು ದಾಖಲು!
ಶಿವಾಜಿ ಪಾರ್ಕ್ ಬಳಿ ಪ್ರತಿಭಟನೆಯು ಬಾಂಬೆ ಹೈಕೋರ್ಟ್ನ ಜನವರಿ 4, 2013ರ ತೀರ್ಪು (ಪಿಐಎಲ್ 116/2009) ಹಾಗೂ ಮಹಾರಾಷ್ಟ್ರ ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.