ಮುಂಬೈ ಷೇರು ಮಾರುಕಟ್ಟೆ

ವಾರಾಂತ್ಯ ಷೇರುಮಾರುಕಟ್ಟೆ ತಲ್ಲಣ: ಆರಂಭಿಕ ವಹಿವಾಟು 800 ಅಂಕ ಕುಸಿತ; IT ವಲಯದ ಷೇರುಗಳು ತೀವ್ರ ಇಳಿಕೆ
ಇನ್ಫೋಸಿಸ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (TCS), ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಟೆಕ್ ಮಹೀಂದ್ರಾ ಮುಂತಾದ ಪ್ರಮುಖ ಕಂಪನಿಗಳ ಷೇರುಗಳು ಸೆನ್ಸೆಕ್ಸ್‌ನಲ್ಲಿ ಹೆಚ್ಚಿನ ನಷ್ಟ ಕಂಡವು.

Bombay Stock Exchange ಕಚೇರಿಗೆ ಇಮೇಲ್ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತನಿಖೆ
"ಸ್ನೇಹಿತ ಪಿಣರಾಯಿ ವಿಜಯನ್" ಹೆಸರಿನ ಇಮೇಲ್ ಐಡಿಯಿಂದ ಈ ಬೆದರಿಕೆ ಇಮೇಲ್ ಬಂದಿದೆ.

ಅಮೆರಿಕದ ಫಿಚ್ ಕ್ರೆಡಿಟ್ ರೇಟಿಂಗ್ ಇಳಿಕೆ ಎಫೆಕ್ಟ್: ದೇಶಿ ವಹಿವಾಟಿನಲ್ಲಿ ಸೆನ್ಸೆಕ್ಸ್ 900 ಅಂಕ ಕುಸಿತ
ಅಮೆರಿಕದ ಫಿಚ್ ಕ್ರೆಡಿಟ್ ರೇಟಿಂಗ್ ಇಳಿಕೆ ಎಫೆಕ್ಟ್ ಜಾಗತಿಕ ಮಾರುಕಟ್ಟೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 900ಕ್ಕೂ ಹೆಚ್ಚು ಅಂಕಗಳ ಇಳಿಕೆ ದಾಖಲಿಸಿದೆ.

ವರ್ಷದ ಅತಿದೊಡ್ಡ ಕುಸಿತ ದಾಖಲಿಸಿದ ಸೆನ್ಸೆಕ್ಸ್: ಹೂಡಿಕೆದಾರರಿಗೆ 2.61 ಲಕ್ಷ ಕೋಟಿ ರೂ. ನಷ್ಟ!
ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಭಾರತದ ಹೂಡಿಕೆದಾರರು ಬರೋಬ್ಬರಿ 2.61 ಲಕ್ಷ ಕೋಟಿ ರುಪಾಯಿ ನಷ್ಟ ಅನುಭವಿಸಿದ್ದಾರೆ.

ಬಿಎಸ್ಇಗೆ ಅಂಚೆ ಚೀಟಿ ಗೌರವ
ಬಾಂಬೆ ಸ್ಟಾಕ್ಎಕ್ಸ್ಚೇಂಜ್‍ಗೆ ಅದರ ಹೆಸರಲ್ಲೇ ಅಂಚೆ ಚೀಟಿ ಸಿಗಲಿದೆ..

ದರ ಕಡಿತ: ಸೆನ್ಸೆಕ್ಸ್ 728 ಅಂಕ ಜಿಗಿತ
ಆರ್ ಬಿಐನ ರೆಪೋ ದರ ಕಡಿತದ ಪರಿಣಾಮ ಹೂಡಿಕೆದಾರರ ಮೇಲೂ ಅಗಿದೆ...

