ದೇಶನನ್ನ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಮತಾಂತರಕ್ಕಾಗಿ ಒತ್ತಡ: ತನ್ವೀರ್ ವಿರುದ್ಧ ಮಾಡೆಲ್ ಆರೋಪ
ದೊಡ್ಡ ಕನಸು ಹೊತ್ತು 2020ರಲ್ಲಿ ಬಿಹಾರದ ಯುವತಿಯೋರ್ವಳು ಜಾರ್ಖಂಡ್ ತಲುಪಿದ್ದಳು. ಇಲ್ಲಿ ಯಶ್ ಮಾಡೆಲಿಂಗ್ ಕಂಪನಿಗೆ ಸೇರಿದ ಯುವತಿ ಇದೀಗ ಕಂಪನಿ ಮಾಲೀಕ ತನ್ವೀರ್ ಖಾನ್ ಮೇಲೆ ಲವ್ ಜಿಹಾದ್ ಎಂಬ ಗಂಭೀರ ಆರೋಪ ಮಾಡಿದ್ದಾರೆ.