ದೇಶಮನೆ ಕುಸಿತ, ನೀರು ನಿಲುಗಡೆ:2005ರ ಪ್ರವಾಹ ಪರಿಸ್ಥಿತಿಯನ್ನು ನೆನಪಿಸುತ್ತಿದೆ ಮುಂಬೈ ಮಹಾನಗರ
ವಾಣಿಜ್ಯ ನಗರಿ ಮುಂಬೈಯ ಮಹಾಮಳೆ, ತೀವ್ರವಾಗಿ ಬೀಸುತ್ತಿರುವ ಗಾಳಿ 2005ರ ಘಟನೆಯನ್ನು ನೆನಪು ಮಾಡುತ್ತಿದೆ. ಕಳೆದ ಬುಧವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ ದಕ್ಷಿಣ ಮುಂಬೈಯಲ್ಲಿ 229.6 ಮಿಲಿ ಮೀಟರ್ ಮಳೆಯಾಗಿದ್ದು ಮುಂಬೈ ಉಪ ನಗರಗಳಲ್ಲಿ 65.8 ಮಿಲಿ ಮೀಟರ್ ಮಳೆ ಸುರಿದಿದೆ.