ದೇಶಮಳೆಗಾಲದಲ್ಲಿ ಸಾವುಗಳ ಕುರಿತ ಹೇಳಿಕೆ; ನಗುತ್ತಿರುವ ವಿಡಿಯೋ ವೈರಲ್: ಮುಂಬೈ ಬಿಜೆಪಿ ಅಧ್ಯಕ್ಷರ ವಿರುದ್ಧ ಆಕ್ರೋಶ!
ಶಾಲಾ ಬಸ್ ಮೇಲೆ ಮರ ಬಿದ್ದು 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಮತ್ತು ಈ ವಾರದ ಆರಂಭದಲ್ಲಿ ನಗರದಲ್ಲಿ ಮುಚ್ಚದ ಮ್ಯಾನ್ಹೋಲ್ಗೆ ಬಿದ್ದು 60 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.