ದೇಶಮುಂಬೈ ಟ್ರಾಫಿಕ್ನಲ್ಲಿ ಒಂದು ಗಂಟೆ ಸಿಲುಕಿದ ನಿತಿನ್ ಗಡ್ಕರಿ: ಈ ಪರಿಸ್ಥಿತಿಗೆ ನಾನೇ ಕಾರಣ, ನನ್ನದೇ ತಪ್ಪಿನ ಪ್ರತಿಫಲ ಎಂದ ಕೇಂದ್ರ ಸಚಿವ!
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ, ವೋರ್ಲಿಯಿಂದ ಕಾರ್ಯಕ್ರಮ ನಡೆಯುತ್ತಿದ್ದ ಹೋಟೆಲ್ಗೆ ಪ್ರಯಾಣಿಸುವಾಗ ತೀವ್ರ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರಿಂದ ಕಾರ್ಯಕ್ರಮಕ್ಕೆ ಒಂದು ಗಂಟೆ ತಡವಾಗಿ ತಲುಪಿದ್ದಾಗಿ ತಿಳಿಸಿದರು.