ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್

IPL 2025: MI ಗೆ ಮತ್ತೆ ಆಘಾತ; ನಿರ್ಣಾಯಕ ಘಟ್ಟದಲ್ಲೇ ಮೈದಾನ ತೊರೆದ Tilak Varma! ಐಪಿಎಲ್ ಇತಿಹಾಸದ 4ನೇ ಆಟಗಾರ
ಕ್ರಿಕೆಟ್

IPL 2025: MI ಗೆ ಮತ್ತೆ ಆಘಾತ; ನಿರ್ಣಾಯಕ ಘಟ್ಟದಲ್ಲೇ ಮೈದಾನ ತೊರೆದ Tilak Varma! ಐಪಿಎಲ್ ಇತಿಹಾಸದ 4ನೇ ಆಟಗಾರ

ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗಾಗಲೇ ಇಬ್ಬರು ಸ್ಟಾರ್ ಆಟಗಾರರು ಗಾಯಗೊಂಡು ತಂಡದಿಂದ ಹೊರಗುಳಿದಿದ್ದು, ಇದೀಗ ಮೂರನೇ ಆಟಗಾರನ ರೂಪದಲ್ಲಿ ತಿಲಕ್ ವರ್ಮಾ ಕೂಡ ಮೈದಾನ ತೊರೆದಿದ್ದಾರೆ.

IPL 2025: MI ವಿರುದ್ಧ LSG 12 ರನ್ ರೋಚಕ ಜಯ, Hardik Pandya ಪಡೆಗೆ ಮತ್ತೊಂದು ಮುಖಭಂಗ!
ಕ್ರಿಕೆಟ್

IPL 2025: MI ವಿರುದ್ಧ LSG 12 ರನ್ ರೋಚಕ ಜಯ, Hardik Pandya ಪಡೆಗೆ ಮತ್ತೊಂದು ಮುಖಭಂಗ!

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು.

IPL 2025: 5 ಬಾರಿ ಚಾಂಪಿಯನ್ ತಂಡದ ನಾಯಕ Rohit Sharma ರನ್ನೇ ಕಡೆಗಣಿಸಿದ Hardik Pandya?
ಕ್ರಿಕೆಟ್

IPL 2025: 5 ಬಾರಿ ಚಾಂಪಿಯನ್ ತಂಡದ ನಾಯಕ Rohit Sharma ರನ್ನೇ ಕಡೆಗಣಿಸಿದ Hardik Pandya?

ಮೊಣಕಾಲಿನ ಗಾಯದಿಂದಾಗಿ ಈ ಪಂದ್ಯವನ್ನು ಆಡದ ರೋಹಿತ್ ಶರ್ಮಾ, ಪಂದ್ಯದ ಸ್ಟ್ರಾಟೆಜಿಕ್ ಟೈಮ್ ಔಟ್ ಸಂದರ್ಭದಲ್ಲಿ ಮೈದಾನಕ್ಕೆ ಬಂದು ಆಟಗಾರರೊಂದಿಗೆ ಮಾತನಾಡುತ್ತಿದ್ದರು.

IPL 2025: Rohit Sharma ಗೆ ಗಾಯ, ಅಂಡರ್ 19 ವಿಶ್ವಕಪ್ ಫೈನಲ್ ಹೀರೋ Raj Angad Bawa ಗೆ ಖುಲಾಯಿಸಿದ ಅದೃಷ್ಟ!
ಕ್ರಿಕೆಟ್

IPL 2025: Rohit Sharma ಗೆ ಗಾಯ, ಅಂಡರ್ 19 ವಿಶ್ವಕಪ್ ಫೈನಲ್ ಹೀರೋ Raj Angad Bawa ಗೆ ಖುಲಾಯಿಸಿದ ಅದೃಷ್ಟ!

ಈ ಹಿಂದೆ ರಾಜ್ ಅಂಗದ್ ಬಾವಾ 2022ರ U19 ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಕಬಳಿಸಿ ಭಾರತ ಗೆಲ್ಲಲು ಕಾರಣರಾಗಿದ್ದರು.