ಕ್ರಿಕೆಟ್IPL 2026: ಮತ್ತೆ ಮುಗ್ಗರಿಸಿದ MI; KKRಗೆ 4 ವಿಕೆಟ್ ಜಯ; ಮುಂದುವರೆದ ಪ್ಲೇಆಫ್ ಸಸ್ಪನ್ಸ್!
ಕೋಲ್ಕತಾ ಪರ ಕನ್ನಡಿಗ ಮನೀಷ್ ಪಾಂಡೆ (45) ಮತ್ತು ರೋಮನ್ ಪೊವೆಲ್ (40) ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರಾದರೂ ಇಬ್ಬರೂ ಕೆಲವೇ ರನ್ ಗಳ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.