ರಾಜ್ಯಮುಂಬಯಿನಿಂದ ಹೆಚ್ಚಿನ ಪ್ರಮಾಣದಲ್ಲಿ ಜನ ಉಡುಪಿಗೆ ಬರುವುದನ್ನು ನಿಲ್ಲಿಸಿ: ಶೋಭಾ ಕರಂದ್ಲಾಜೆ
ವಾಣಿಜ್ಯ ನಗರಿ ಮುಂಬಯಿಯಿಂದ ಉಡುಪಿ ಜಿಲ್ಲೆಗೆ ಬರುವುದನ್ನು ತಪ್ಪಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ಉಡುಪಿಯಲ್ಲಿ ಮುಂಬಯಿಯಿಂದ ಬರುತ್ತಿರುವವರಿಂದ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಮನವಿ ಮಾಡಿದ್ದಾರೆ.