ಮುಂಬಯಿ ಪೊಲೀಸರು

ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯನ್ ಸಾವು ಆತ್ಮಹತ್ಯೆ; ತನಿಖೆಯಲ್ಲಿ ಯಾವುದೇ ಅಕ್ರಮವಿಲ್ಲ: ಹೈಕೋರ್ಟ್‌ಗೆ ಮುಂಬೈ ಪೊಲೀಸರ ಹೇಳಿಕೆ
ದಿಶಾ ಸಾಲಿಯನ್ ಸ್ವಇಚ್ಛೆಯಿಂದ ಫ್ಲಾಟ್‌ನ ಕಿಟಕಿಯಿಂದ ಹಾರಿದ್ದಾರೆ. ಮರಣೋತ್ತರ ವರದಿಯಲ್ಲಿ ಆಕೆಯ ಮೇಲೆ ಲೈಂಗಿಕ ಮತ್ತು/ಅಥವಾ ದೈಹಿಕ ಹಲ್ಲೆ ನಡೆದ ಯಾವುದೇ ಲಕ್ಷಣಗಳು ಇರಲಿಲ್ಲ.

ಮುಂಬಯಿ ಪೊಲೀಸರ ಮಾನಹಾನಿ ಮಾಡಿದವರು ಕ್ಷಮೆ ಕೇಳಬೇಕು: ಶಿವಸೇನಾ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಮುಂಬಯಿ ಪೊಲೀಸರ ಮಾನಹಾನಿ ಮಾಡಿದವ ರಾಜಕಾರಣಿಗಳು ಮತ್ತು ನ್ಯೂಸ್ ಚಾನೆಲ್ ಗಳು ಕ್ಷಮೆ ಕೋರಬೇಕೆಂದು ಶಿವಸೇನೆ ಆಗ್ರಹಿಸಿದೆ.

ಸೋನಿಯಾ ವಿರುದ್ಧ ಅವಹೇಳನಕಾರಿ ಹೇಳಿಕೆ: ಮುಂಬಯಿ ಪೊಲೀಸರ ಮುಂದೆ ಅರ್ನಾಬ್ ಗೋಸಾಮಿ ಹಾಜರು
ಕಾಂಗ್ರೆಸ್ ನಿಯೋಜಿತ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ ಸಂಬಂಧ ರಿಪಬ್ಲಿಕ್ ಟಿವಿ ಪತ್ರಕರ್ತ ಅರ್ನಾಬ್ ಗೋಸಾಮಿ ಮುಂಬಯಿ ಪೊಲೀಸರ ಮುಂದೆ ಹಾಜರಾಗಿದ್ದರು.

