ಮುಂಬಯಿ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ಗೆ ಪಾಂಡ್ಯ ಕ್ಯಾಪ್ಟನ್: ಘೋಷಿಸಿದ 1 ಗಂಟೆಯಲ್ಲೇ 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಫ್ರಾಂಚೈಸಿ!
ಮುಂಬೈ ಇಂಡಿಯನ್ಸ್ ತಂಡ 2024ರ ಐಪಿಎಲ್ಗೆ ತನ್ನ ನಾಯಕನನ್ನು ಬದಲಾವಣೆ ಮಾಡಿದೆ. ಮುಂದಿನ ಐಪಿಎಲ್ನಲ್ಲಿ ಅನುಭವಿ ರೋಹಿತ್ ಶರ್ಮ ಬದಲು, ಇತ್ತೀಚೆಗೆ ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ತಂಡ ಕೂಡಿಕೊಂಡಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು 2024ರ ಐಪಿಎಲ್ಗೆ ನಾಯಕನನ್ನಾಗಿ ಘೋಷಣೆ ಮಾಡಿದೆ.

ಐಪಿಎಲ್ 2018: ಕೆ.ಎಲ್. ರಾಹುಲ್ ಹೋರಾಟ ವ್ಯರ್ಥ, ಮುಂಬೈಗೆ ಶರಣಾದ ಪಂಜಾಬ್
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2018ನ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ವಿರುದ್ಧ 3 ರನ್ಗಳ ರೋಚಕ ಜಯ ದಾಖಲಿಸಿದೆ.

