ದೇಶಮುಜುಗರ ತಪ್ಪಿಸಲು ಅಧಿವೇಶನ ದಿನ ಮೊಟಕು?
ಬಿಜೆಪಿ ನೇತತ್ವದ ಎನ್ಡಿಎ ಸರ್ಕಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದೆಯೇ? ಆಡಳಿತಾ ರೂಢ ಬಿಜೆಪಿ ಮೇಲಿರುವ ಹಗರಣಗಳ ಆರೋಪ ಮತ್ತು ಅಧಿವೇಶನವನ್ನು 24 ದಿನಗಳಿಗೆ ತಗ್ಗಿಸಿರುವ ನಿರ್ಧಾರದಿಂದಾಗಿ ಅನುಮಾನ ಹುಟ್ಟಿದೆ...