ಬಾಲಿವುಡ್ಪ್ರತಿಷ್ಠಿತ ಪಂಚತಾರಾ ಹೋಟೆಲ್ ತಿಂಡಿಯಲ್ಲಿ ಹರಿದಾಡಿದ ಹುಳುಗಳು: ಹೌಹಾರಿದ ಬಾಲಿವುಡ್ ನಟಿ, ವಿಡಿಯೋ!
ಪ್ರತಿಷ್ಠಿತ ಪಂಚತಾರಾ ಹೋಟೆಲ್ ನಲ್ಲಿ ತಿಂಡಿ ಆರ್ಡರ್ ಮಾಡಿದ ಬಾಲಿವುಡ್ ನಟಿಗೆ ಶಾಕ್ ಎದುರಾಗಿದೆ. ಹೌದು ತಮ್ಮ ಮುಂದೆ ತಂದಿಟ್ಟ ತಿಂಡಿಯಲ್ಲಿ ಹುಳುಗಳು ಕಾಣಿಸಿಕೊಂಡಿದ್ದು ಇದನ್ನು ವಿಡಿಯೋ ಮಾಡಿ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.