ಮೀನುಗಾರರ ರಕ್ಷಣೆ

ಭಾರತ, ಪಾಕ್ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆ; ಅರೇಬಿಯನ್ ಸಮುದ್ರದಲ್ಲಿ 12 ಭಾರತೀಯ ಮೀನುಗಾರರ ರಕ್ಷಣೆ
ಮುಳುಗಿದ ಭಾರತೀಯ ಯಾಂತ್ರೀಕೃತ ನೌಕಾಯಾನ(ಎಂಎಸ್ವಿ) ಅಲ್ ಪಿರಾನ್ಪಿರ್ನ ಸಿಬ್ಬಂದಿಯನ್ನು ಉತ್ತರ ಅರೇಬಿಯನ್ ಸಮುದ್ರದಿಂದ ರಕ್ಷಿಸಲಾಗಿದೆ.

ಮಂಗಳೂರು: ದೋಣಿ ಮುಳುಗಡೆ; 9 ಮೀನುಗಾರರ ರಕ್ಷಣೆ..!
ಉಪ್ಪುಂದ ತಾರಾಪತಿಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿದ್ದು, ಈ ವೇಳೆ ಸ್ಥಳೀಯ ಮೀನುಗಾರರು ನೆರವಿಗೆ ಧಾವಿಸಿ 9 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

