ಮೀನುಗಾರರ ಬಂಧನ

ತಮಿಳುನಾಡಿನ 35 ಮೀನುಗಾರರ ಬಂಧನ, 4 ದೋಣಿ ವಶಕ್ಕೆ ಪಡೆದ ಶ್ರೀಲಂಕಾ ನೌಕಾಪಡೆ
ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಂಬನ್ ಮೀನುಗಾರರು ಮೀನುಗಾರಿಕೆಗೆ ಬಳಸುತ್ತಿದ್ದ ನಾಲ್ಕು ದೇಶಿಯ ದೋಣಿ ವಶಕ್ಕೆ ಪಡೆದ ಲಂಕಾ ನೌಕಪಡೆ.

ಲಂಕಾ ನೌಕಾಪಡೆಯಿಂದ ಭಾರತದ 21 ಮೀನುಗಾರರ ಬಂಧನ
ಶ್ರೀಲಂಕಾ ನೌಕಾಪಡೆ 21 ಮೀನುಗಾರರನ್ನು ಬಂಧಿಸಿದೆ.

ಶ್ರೀಲಂಕಾದ 9 ಮೀನುಗಾರರ ಬಂಧಿಸಿದ ಭಾರತೀಯ ಕರಾವಳಿ ಕಾವಲು ಪಡೆ
ಭಾರತೀಯ ಕರಾವಳಿ ಕಾವಲು ಪಡೆ ಶ್ರೀಲಂಕಾದ 9 ಮೀನುಗಾರರನ್ನು ಬಂಧಿಸಿದ್ದು ಯಂತ್ರಚಾಲಿತ ದೋಣಿಗಳನ್ನು ವಶಪಡಿಸಿಕೊಂಡಿದೆ.

