ಬಾಲಿವುಡ್ ನಟ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ದೇಶಮುಖ್ ಅಭಿನಯದ ಮಿಸ್ಟರ್ ಮಮ್ಮಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾದ್ ಅಲಿ ನಿರ್ದೇಶಿಸಿದ್ದಾರೆ.