ಕ್ರಿಕೆಟ್IPL 2025: 'Virat Kohli ನನ್ನ ಸ್ನೇಹಿತನಲ್ಲ.. Just ಸಹಆಟಗಾರ ಅಷ್ಟೇ'; RCB ಸ್ಟಾರ್ ಬ್ಯಾಟರ್ ಸ್ಫೋಟಕ ಹೇಳಿಕೆ!
ನಿಮ್ಮೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ವಿರಾಟ್ ಕೊಹ್ಲಿ ಅವರು ಈಗ ಸ್ನೇಹಿತರಾಗಿದ್ದಾರೆ ಅಲ್ಲವೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಸಾಲ್ಟ್ ಇಲ್ಲ ಸಹೋದ್ಯೋಗಿಯಷ್ಟೇ ಎಂದು ಹೇಳಿದರು.