ಸಿನಿಮಾ ಸುದ್ದಿ'ಪ್ರೇಮದ ಊರಲಿ' ಯಶಸ್ಸಿನ ಬೆನ್ನಲ್ಲೇ 'Mr. ಜಾಕ್' ಚಿತ್ರದಲ್ಲಿ ನಟ ಗುರುನಂದನ್ಗೆ ತಪಸ್ವಿನಿ ಪೂಣಚ್ಚ ಜೋಡಿ!
ಈಗಾಗಲೇ ಮೊದಲ ಹಾಡನ್ನು ಬಿಡುಗಡೆ ಮಾಡಿರುವ ಚಿತ್ರತಂಡ ನಾಡಹಬ್ಬ ದಸರಾ ಸಂಭ್ರಮದ ಸಮಯವನ್ನು ಬಳಸಿಕೊಳ್ಳುವ ಉದ್ದೇಶದಿಂದ, ಚಿತ್ರತಂಡ ಅಕ್ಟೋಬರ್ 19 ರಂದು ತನ್ನ ಎರಡನೇ ಹಾಡನ್ನು ಬಿಡುಗಡೆ ಮಾಡಲಿದೆ.