ಸಿನಿಮಾಮಿಸ್ ವರ್ಲ್ಡ್ 2021: ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಮೊದಲ ರನ್ನರ್ ಆಪ್ ಸ್ಥಾನ!
ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಅವರು ಮೊದಲ ರನ್ನರ್ ಆಪ್ ಸ್ಥಾನ ಪಡೆದಿದ್ದು, ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ಅವರು ಪ್ರಶಸ್ತಿಯನ್ನು ಜಯಿಸಿದ್ದಾರೆ.