ವಿಶೇಷಉಡುಪಿಯ ಬೆಡಗಿ ಅಡ್ಲಿನ್ ಗೆ ಮಿಸ್ ದಿವಾ ಕಿರೀಟ, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕರಾವಳಿ ಕುವರಿ
ಕರಾವಳಿ ಕರ್ನಾಟಕದ ಹೆಮ್ಮೆಯ ಪ್ರತಿಭೆ ಉಡುಪಿ ಮೂಲದ ಅಡ್ಲಿನ್ ಕ್ಯಾಸ್ಟೆಲಿನೋ ಮಿಸ್ ದಿವಾ ಸ್ಪರ್ಧೆಯ ಎಂಟನೇ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮತ್ತು ಅವರೀಗ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.