ಮಿಸ್ ಯೂನಿವರ್ಸ್ 2021

ಭುವನ ಸುಂದರಿ ಹರ್ನಾಜ್ ಕೌರ್ ಸಂಧು ಭಾರತಕ್ಕೆ ಆಗಮನ
ಭುವನ ಸುಂದರಿ (miss-universe) ಸ್ಪರ್ಧೆಯಲ್ಲಿ ವಿಜೇತರಾದ ಭಾರತದ ಹರ್ನಾಜ್ ಕೌರ್ ಸಂಧು ಇಂದು ಸ್ವದೇಶಕ್ಕೆ ಆಗಮಿಸಿದ್ದು, ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಮೆಕ್ಸಿಕೋದ ಆಂಡ್ರಿಯಾ ಮೆಜಾ 69ನೇ 'ಭುವನ ಸುಂದರಿ'!
ಮೆಕ್ಸಿಕೋದ 26 ವರ್ಷದ ಆಂಡ್ರಿಯಾ ಮೆಜಾ 69ನೇ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದ್ದಾರೆ

