ರಾಜ್ಯMission Prakriti: ರಾಜ್ಯದ 10 ಶಾಲೆಗಳಿಗೆ 'ಅತ್ಯುತ್ತಮ ಶಾಲೆ' ಪ್ರಶಸ್ತಿ
ಇದೇ ವೇಳೆ ಜಪಾನ್ನ ತ್ಯಾಜ್ಯ ನಿರ್ವಹಣಾ ಪದ್ಧತಿಯನ್ನು ಉದಾಹರಿಸಿದ ಅವರು, ಅಲ್ಲಿ ನಾಗರಿಕರು ಕಸವನ್ನು ಜವಾಬ್ದಾರಿಯಿಂದ ಸಂಗ್ರಹಿಸಿ ವಿಲೇವಾರಿ ಮಾಡುತ್ತಾರೆ. ಆ ರೀತಿಯ ಶಿಸ್ತು ಇಲ್ಲಿ ಸಹ ಬೆಳೆಸಬೇಕು ಎಂದು ತಿಳಿಸಿದರು.