ದೇಶತಾಜ್ ಮಹಲ್ ರಕ್ಷಣೆಗಾಗಿ ವಿಷನ್ ಡಾಕ್ಯುಮೆಂಟ್ ನೀಡಿ, ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
ಐತಿಹಾಸಿಕ ಪ್ರೇಮ ಸೌಧ ತಾಜ್ ಮಹಲ್ ಸ್ಮಾರಕ ರಕ್ಷಣೆ ಸಂಬಂಧ ಮಿಷನ್ ಡಾಕ್ಯುಮೆಂತ್ ಒಂದನ್ನು ನಾಲ್ಕು ವಾರಗಳಲ್ಲಿ ರಚಿಸಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಇಂದು ನಿರ್ದೇಶಿಸಿದೆ.