ದೇಶಮಿಷನ್ AI, ನೌಕಾಪಡೆಗೆ 34 ALH Dhruv ಹೆಲಿಕಾಪ್ಟರ್ ಖರೀದಿಗೆ ಸಂಪುಟ ಅಸ್ತು; ಕೇಂದ್ರ ಸಂಪುಟ ಸಭೆಯ ಮಹತ್ವದ ನಿರ್ಣಯಗಳು!
ಮಿಷನ್ AIಗೆ ಅನುಮೋದನೆ, ನೌಕಾಪಡೆಗೆ 34 ALH Dhruv ಹೆಲಿಕಾಪ್ಟರ್ ಖರೀದಿ, ಸೆಣಬಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಸೇರಿದಂತೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.