ರಾಜಕೀಯಬೆಂಗಳೂರು ಆಳಲು ಜಿದ್ದಿಗೆ ಬಿದ್ದ ಕೇಸರಿ ಪಡೆಗಳು: 'ಮಿಷನ್ 20' ಗುರಿಗೆ ಮೋದಿ ರೋಡ್ ಶೋ ನೆರವಾಗುವ ವಿಶ್ವಾಸ!
ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೋಡ್ಶೋ ನಗರದ ಅರ್ಧದಷ್ಟು ಭಾಗವನ್ನು ಆವರಿಸಿದ್ದು, ಬೆಂಗಳೂರಿನಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮತ್ತು ರಾಜ್ಯ ರಾಜಧಾನಿಯ 28ರ ಪೈಕಿ 20 ಸ್ಥಾನಗಳನ್ನು ಗೆಲ್ಲುವ ಗುರಿ ಮುಟ್ಟುವ ನಿರೀಕ್ಷೆಯಲ್ಲಿದೆ.