ಕ್ರೀಡೆವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಟೋಕಿಯೋ ಒಲಂಪಿಕ್ ಅರ್ಹತೆ ಪಡೆದ ಭಾರತದ ಮಿಶ್ರ ರಿಲೇ ತಂಡ
ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 4*400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಫೈನಲ್ಸ್ ತಲುಪಿರುವ ಭಾರತ ತಂಡ ಟೋಕಿಯೋ ಒಲಂಪಿಕ್ಸ್ ಅರ್ಹತೆ ಪಡೆದು ನೂತನ ಇತಿಹಾಸ ಸೃಷ್ಟಿಸಿದೆ.