ಬಾಲಿವುಡ್ಡ್ರೈವಿಂಗ್ ವೇಳೆ ಪುರುಷನ 'ಮರ್ಮಾಂಗ' ಮುಟ್ಟಿದ ನಟಿ ತಾಪ್ಸಿ; ಟ್ರೋಲ್, ವಿಡಿಯೋ ವೈರಲ್!
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಮಿಶನ್ ಮಂಗಲ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಈ ಟ್ರೈಲರ್ ನಲ್ಲಿ ನಟಿ ತಾಪ್ಸಿ ಪನ್ನು ಪುರುಷನ ಮರ್ಮಾಂಗ ಮುಟ್ಟಿದ್ದಕ್ಕೆ ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.