ಮಿಲಿಟರಿ ಮಟ್ಟದ ಮಾತುಕತೆ

ಪೂರ್ವ ಲಡಾಖ್‌ನ LAC ಉದ್ದಕ್ಕೂ ಶಾಂತಿ-ಭದ್ರತೆಗೆ ಕ್ರಮ: ಭಾರತ-ಚೀನಾ ಮಿಲಿಟರಿ ಉನ್ನತ ಮಟ್ಟದ ಹೊಸ ಮಾತುಕತೆ
ದೇಶ

ಪೂರ್ವ ಲಡಾಖ್‌ನ LAC ಉದ್ದಕ್ಕೂ ಶಾಂತಿ-ಭದ್ರತೆಗೆ ಕ್ರಮ: ಭಾರತ-ಚೀನಾ ಮಿಲಿಟರಿ ಉನ್ನತ ಮಟ್ಟದ ಹೊಸ ಮಾತುಕತೆ

ಚೀನಾ ರಕ್ಷಣಾ ಸಚಿವಾಲಯ ಇದನ್ನು ತಿಳಿಸಿದೆ. ಅಕ್ಟೋಬರ್ 25 ರಂದು ಭಾರತದ ಬದಿಯಲ್ಲಿರುವ ಮೊಲ್ಡೊ-ಚುಶುಲ್ ಗಡಿ ಸಭೆಯ ಸ್ಥಳದಲ್ಲಿ 23 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ ಎಂದು ಹೇಳಿದೆ.

ಜೋ ಬೈಡನ್ ಅಧಿಕಾರಕ್ಕೆ ಬಂದ ನಂತರ ಚೀನಾ, ಅಮೆರಿಕ ಮೊದಲ ಮಿಲಿಟರಿ ಮಟ್ಟದ ಮಾತುಕತೆ: ಆಪ್ಘನ್ ಬಿಕ್ಕಟ್ಟು ಚರ್ಚೆ
ವಿದೇಶ

ಜೋ ಬೈಡನ್ ಅಧಿಕಾರಕ್ಕೆ ಬಂದ ನಂತರ ಚೀನಾ, ಅಮೆರಿಕ ಮೊದಲ ಮಿಲಿಟರಿ ಮಟ್ಟದ ಮಾತುಕತೆ: ಆಪ್ಘನ್ ಬಿಕ್ಕಟ್ಟು ಚರ್ಚೆ

ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ವರ್ಷದ ಜನವರಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಚೀನಾ ಮತ್ತು ಅಮೆರಿಕದ ಮೊದಲ ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆ ನಡೆದಿದ್ದು, ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಉಭಯ ರಾಷ್ಟ್ರಗಳು ಚರ್ಚಿಸಿರುವುದಾಗಿ ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.

ಬಾಹ್ಯ ಸಮಸ್ಯೆಗಳಿಗೂ ಚೀನಾದೊಂದಿಗೆ ಮಿಲಿಟರಿ ಮಾತುಕತೆಗೂ ಯಾವುದೇ ಸಂಬಂಧವಿಲ್ಲ: ಭಾರತ
ದೇಶ

ಬಾಹ್ಯ ಸಮಸ್ಯೆಗಳಿಗೂ ಚೀನಾದೊಂದಿಗೆ ಮಿಲಿಟರಿ ಮಾತುಕತೆಗೂ ಯಾವುದೇ ಸಂಬಂಧವಿಲ್ಲ: ಭಾರತ

ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಮಿಲಿಟರಿ ಮಟ್ಟದ ಮಾತುಕತೆಗೂ ಇತ್ತೀಚೆಗೆ ನಡೆದ ಭಾರತ-ಅಮೆರಿಕ ನಡುವಣ 2+2 ಮಾತುಕತೆಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.