ಮಿಲಿಟರಿ ನೆರವು

ಚೀನಾ ನಿಜಕ್ಕೂ ಇರಾನ್ಗೆ ಮಿಲಿಟರಿ ನೆರವು ನೀಡುತ್ತಿದೆಯೇ?
ಈ ಆರೋಪಗಳ ಆಧಾರದ ಮೇಲೆ ಅಮೆರಿಕ ಚೀನಾದ ಮೇಲೆ ಸುಂಕ ಹೆಚ್ಚಳಕ್ಕೆ ಮುಂದಾದರೆ, ಚೀನಾ ಪ್ರತಿಕ್ರಮಗಳೊಂದಿಗೆ ಪ್ರತಿಕ್ರಿಯಿಸುತ್ತದೆ" ಎಂದು ಲಿನ್ ಜಿಯಾನ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೆರಿಕದ ಇಬ್ಬಗೆ ನೀತಿ ಮತ್ತೆ ಬಹಿರಂಗ: ಪಾಕಿಸ್ತಾನಕ್ಕೆ 336 ಮಿಲಿಯನ್ ಡಾಲರ್ ನೆರವಿಗೆ ಬಜೆಟ್ ಪ್ರಸ್ತಾಪ
ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು ಹಿಂಪಡೆಯುವ ಮಾತನಾಡುತ್ತಿದ್ದ ಅಮೆರಿಕ ಇದೀಗ ಮತ್ತೆ ಉಲ್ಟಾ ಹೊಡೆದಿದ್ದು, ಟ್ರಂಪ್ ಸರ್ಕಾರ ಪಾಕಿಸ್ತಾನಕ್ಕೆ ಸುಮಾರು 336 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಬಜೆಟ್ ಪ್ರಸ್ತಾವನೆಗೆ ಮುಂದಾಗಿದೆ.

