ದೇಶ"ನೀನು ಪಾಕಿಸ್ತಾನಿ...." ಎಂದು ಟೀಕಿಸುವ ಮುನ್ನ ಇನ್ನು ಮುಂದೆ ಯೋಚಿಸಬೇಕಿಲ್ಲ: ಸುಪ್ರೀಂ ಕೋರ್ಟ್ ಹೇಳಿದ್ದೇನು?
ಫೆಬ್ರವರಿ 11 ರ ನ್ಯಾಯಾಲಯದ ಆದೇಶದಲ್ಲಿ, "ಮೇಲ್ಮನವಿದಾರರು ಮಾಹಿತಿದಾರರನ್ನು 'ಮಿಯಾನ್-ಟಿಯಾನ್' ಮತ್ತು 'ಪಾಕಿಸ್ತಾನಿ' ಎಂದು ಕರೆಯುವ ಮೂಲಕ ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.